-ಕೀವ್ ನ ಮೇಲೆ ರಷ್ಯಾ ಕಳೆದ 20 ದಿನಗಳಿಂದ ದಾಳಿ ನಡೆಸುತ್ತಾ ಬಂದಿದ್ದು ಬಾಂಬ್ ಸ್ಪೋಟದಲ್ಲಿ ಕನಿಷ್ಟ 5 ಮಂದಿ ಸಾವನ್ನಪ್ಪಿದ್ದಾರೆ. ಕಟ್ಟಡಗಳನ್ನು ಸ್ಪೋಟಿಸಲಾಗಿದೆ. ಅವಶೇಷಗಳಡಿ ಜನರು ಸಿಲುಕಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ . <br /> <br />Russia has been attacking Kiev for the past 20 days, leaving at least 5 people dead. Buildings have been blown up. Ukrainian officials said people were trapped under debris. <br />
